ಸುಳ್ಳುಸುಳ್ಳು ಆರೋಪ ಮಾಡಿದರೆ ಕಾಂಗ್ರೆಸ್ಸಿನವರು ಏಟು ತಿಂತಾರೆ ಎಂದು ವಾರದ ಹಿಂದೆ ಹೇಳಿದ್ದ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಮತ್ತೆ ಕಾಂಗ್ರೆಸ್ ಮುಖಂಡರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಈ ಬಾರಿ, ನೇರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಟಾರ್ಗೆಟ್ ಮಾಡಿರುವ ರೇವಣ್ಣ, ಮೊದಲು ನಿಮ್ಮ ಪಕ್ಷದ ಶಾಸಕರನ್ನು ಹತೋಟಿಯಲ್ಲಿಡಿ, ಆಮೇಲೆ ನನಗೆ ಹೇಳಲು ಬನ್ನಿ ಎಂದು ವಾಗ್ದಾಳಿ ನಡೆಸಿದ್ದಾರೆ.<br /><br /> Karnataka PWD minister HD Revanna warning to KPCC President Dinesh Gundu Rao. Revanna said, first Dinesh look after their MLAs and Ministers.